ಒಂದು ಕಾಗೆ ಬಂದಿತು 
ಎರಡು ಕಾಳು ತಿಂದಿತು 
ಮೂರು ಮೊಟ್ಟೆ ಇಟ್ಟಿತು 
ನಾಕು ಸಲ ಹಾರಿತು ||
ವರ್ಗ: ಶಿಶುಸಾಹಿತ್ಯ